Love May 7, 20231 min readRated NaN out of 5 stars.By Abhishek H J ಪ್ರೀತಿಯ ತುಂತುರು ಮಳೆ.ಇಂಪಾಗಿದೆ ಮನಸ್ಸೆಂಬ ಇಳೆ.ತುಂಬುತ್ತಿದೆ ಕನಸಿನ ಹೊಳೆ.ನೀ ಇದ್ದರೆ ಒಂದ್ ಕಳೆ.ನನ್ನ ಮನಸು ಕದ್ದವಳೆ.ಆಗುವೆಯ ನನ್ನ ಅವಳೇ..By Abhishek H J
By Abhishek H J ಪ್ರೀತಿಯ ತುಂತುರು ಮಳೆ.ಇಂಪಾಗಿದೆ ಮನಸ್ಸೆಂಬ ಇಳೆ.ತುಂಬುತ್ತಿದೆ ಕನಸಿನ ಹೊಳೆ.ನೀ ಇದ್ದರೆ ಒಂದ್ ಕಳೆ.ನನ್ನ ಮನಸು ಕದ್ದವಳೆ.ಆಗುವೆಯ ನನ್ನ ಅವಳೇ..By Abhishek H J
Superb
Awesome 🤟
good one ,,. keep it up
Waahhhhhh!!! Nice poetry👏👏
❣️