By Shilpa Basappa Basarakod
ಯಾಕೀ ಆಸೆಯ ಓಟ ಅರಸಿ ಹೊನ್ನಿಗೆ
ಕೊನೆಗೆ ಸೇರುವಾಗ ಆರಡಿ ಮೂರಡಿ ಮಣ್ಣಿಗೆ
ನಿನ್ನೊಲವ ಉಳಿಸಿಕೊಳ್ಳಲು ಅದೆಷ್ಟೋ ಹಗಲು ಕಾದಾಡಿದೆ
ನಿನಗೇ ಇಷ್ಟವಿಲ್ಲವೆಂದು ಅರಿತಾಗ ಅದೇಷ್ಟೋ ರಾತ್ರಿ ಒದ್ದಾಡಿದೆ
ಹಗಲೆರಡು ಕಾದಿದೆ ಈ ಮನ ನಿನ್ನ ನೋಡುವ ತವಕದಲಿ
ನೀ ಎದುರಾದಾಗ ನನ್ನ ಮೊಗವೇಕೋ ತುಸುನಕ್ಕು ನೀರಾಯ್ತು ನಾಚಿಕೆಯಲಿ
By Shilpa Basappa Basarakod
super
All the best