top of page

Mari Gubbi & Yashasu

By Gowri Bhat


ಗುಬ್ಬಿಗುಬ್ಬಿನನ್ನಮರಿಗುಬ್ಬಿ

ಮೊಟ್ಟೆಒಡೆದುನೀಬಂದೆಮರಿಗುಬ್ಬಿ

ನನ್ನಕಣ್ಮುಂದೆಬಂದುನೀನಿಂತಾಗಲೆ

ನನ್ನಮನವುಕಲಕಿಕರಗೀತೆ

ಗುಬ್ಬಿಗುಬ್ಬಿನನ್ನಮರಿಗುಬ್ಬಿ


ನಿನ್ನಹಾರಕೆಬಿಟ್ಟಕ್ಷಣವೇ

ನೀನುಎತ್ತರೆತ್ತರಕ್ಕೆಹಾರಿರುವೇ

ರೆಕ್ಕೆಬಿಚ್ಚಿಬಾನಿನೆತ್ತರಕೆಹಾರಿದೇ

ಇನ್ನುಹಾರುಗುಬ್ಬಿಎತ್ತರೆತ್ತರಕ್ಕೆ

ಹಾರುನೀಎತ್ತರೆತ್ತರಕ್ಕೆಹಾರುನೀ

ಗುಬ್ಬಿಗುಬ್ಬಿನನ್ನಮರಿಗುಬ್ಬಿ



ಅಪ್ಪಅಮ್ಮನಅಂಚಿನಿಂದಲೇ

ಮೆಲ್ಲಮೆಲ್ಲಗೆಹಾರುತಲೇ

ನಿನ್ನಗೂಡನ್ನುನೀನೇಕಟ್ಟುತ್ತಲೇ

ಜೀವನವನೀನೇಸಾಗಿಸುತಲೇ

ಹಾರುನೀಎತ್ತರೆತ್ತರಕ್ಕೆಹಾರುನೀ

ಗುಬ್ಬಿಗುಬ್ಬಿನನ್ನಮರಿಗುಬ್ಬಿ


ಬಾಬಾಗುಬ್ಬಿನನ್ನಮರಿಗುಬ್ಬಿ

ಮತ್ತೆಮರಳಿಬಾಗೂಡಿಗೆ

ನಿನ್ನನೇಕಾಯುತಿದೆಈಜೀವವಿಲ್ಲಿ

ನನ್ನಕರುಳಿನಕಂದಮ್ಮಬಾಯಿಲ್ಲಿ

ಹಾರುನೀನನ್ನಹತ್ತಿರಕೆಹಾರುನೀ

ಗುಬ್ಬಿಗುಬ್ಬಿನನ್ನಮರಿಗುಬ್ಬಿ

ಗುಬ್ಬಿಗುಬ್ಬಿನನ್ನಮರಿಗುಬ್ಬಿ


ಯಶಸ್ಸು

ನಿನ್ನಆಮುಗ್ಧಮುಖದ

ಮುಗುಳ್ನಗೆಯಪ್ರೀತಿಯುಚಂದಿರನಂತೆ

ನೈದಿಲೆಯಹುವ್ವಿನಬಣ್ಣದಂತೆ

ಕೋಗಿಲೆಯದನಿಯಹಾಡಿನಂತೆ

ತಂಪಾಗಿಬೀಸುವತಂಗಾಳಿಯಂತೆ

ನಿನ್ನಹೃದಯಆವಿಶಾಲವಾದಸಮುದ್ರದಂತೆ

ಆಹಿಮಾಲಯದಂತೆಅತೀಎತ್ತರ

ಸ್ನೇಹದಸಂಬಂಧದಎಳೆಯಲ್ಲಿ

ನಿನ್ನಜೀವನದಲ್ಲಿಪ್ರೀತಿಯುಬೆಳಗಲಿಜ್ಯೋತಿಯಂತೆ

ನಿನ್ನಜೀವನವುನಡೆಯಲಿಯಶಸ್ಸಿನಹಾದಿಯಲ್ಲಿ

ಓನನ್ನಮುಗ್ಧಮನಸ್ಸಿನಮಗುವೇ.


By Gowri Bhat



509 views20 comments

Recent Posts

See All

ਜੇ

Comments

Rated 0 out of 5 stars.
Couldn’t Load Comments
It looks like there was a technical problem. Try reconnecting or refreshing the page.
bottom of page