top of page

ಸವಿ ನೆನಪುಗಳ ಆ ಕನಸೇ

By Stephen Deepak


ಸವಿ ನೆನಪುಗಳ ಆ ಕನಸೇ

A sweet dream filled ode

A loving tribute to Puneeth Rajkumar


ನೋವು ಮಾಸುವ ಮುನ್ನ, ಕಾಲವೇ ಕಳೆದೊಯಿತು,

ನಿನ್ನ ಕಳೆದ ಆ ಸಂಕಟ, ಇನ್ನೂ ಮರೆಯಲಾರದೆ ಹೋಯಿತು.

ನಿನ್ನ ನೆನಪುಗಳ ಈ ಶೋಕ, ಕಾಡದೆ ಇರಲಾರದೇ, ಅದರ ನೋವಲ್ಲೇ ಸಾಯುವೆ.


Before pain could subside, time has passed by so quickly,

The pain of your loss, is still fresh and unforgettable

The agony filled with your memories, will not stop haunting us,

I will continue to suffer in it sweetly



ಸವಿನೆನಪುಗಳ ಆ ಕನಸೇ, ಅಪ್ಪು ನಿನ್ನಯ ಬದುಕು.

ನಿನ್ನ ಸ್ಫೂರ್ತಿ ತುಂಬಿದ ಬಾಳು, ನೂರು ಪದಗಳ ಹಾಡು.

ಧ್ರುವತಾರೆಯಾಗಿ ನೀ ಬೆಳಗು, ಬೆಳಗೋ ಮನದಲ್ಲಿ ಮಿನುಗು, ಬೆಳಗೋ ಮನದಲ್ಲಿ ಮಿನುಗು.

ನಿನ್ನ ನೆನಪುಗಳ ಈ ಶೋಕ, ಕಾಡದೆ ಇರಲಾರದೇ, ಅದರ ನೋವಲ್ಲೇ ಸಾಯುವೆ.


Appu (Puneeth Rajkumar’s nick name) your

life was like a memorable dream,

Your high spirited life was like a hundred lined sweet song

Shine high like the bright star, continue to shine and enlighten lives,, inspiring

The agony filled with your memories, will not stop haunting us,

I will continue to suffer in it sweetly





ನೀ ಮತ್ತೆ ಹುಟ್ಟಿ ಬಾ ಕಂದಾ,ಬರುವತನಕ ನೀ ಅಮರ,

ನಿನ್ನ ಪ್ರೀತಿ ಮುಗ್ಧ ಆ ಮೌನ, ಮರೆಯಲಾಗದ ಆ ಕವನ.

ನಿನ್ನ ಜೀವನ ಓಂದು ಪಟನಾ, ಬೆಳ್ಳಿತೆರೆಯ ಚಿತ್ರಣ, ಬೆಳ್ಳಿತೆರೆಯ ಚಿತ್ರಣ.

ನಿನ್ನ ನೆನಪುಗಳ ಈ ಶೋಕ, ಕಾಡದೆ ಇರಲಾರದೇ, ಅದರ ನೋವಲ್ಲೇ ಸಾಯುವೆ.



Come alive dear child, until you come, you will remain eternal,

Your innocence, love, silence and camaraderie will forever be cherished

Your life is a testimony, like a silverscreen happy movie.

The agony filled with your memories, will not stop haunting us,

I will continue to suffer in it sweetly


By Stephen Deepak






2 views0 comments

Recent Posts

See All

Aasmaan Mein Kya Hua

By Bhavya Jain Theme= A boy is in love with a girl whom he sees now almost everywhere , but the twist is he is not sure if she is a real...

Comments

Rated 0 out of 5 stars.
No ratings yet

Add a rating
bottom of page